ವೈರಲ್ ಆಗಿರುವ ದೃಶ್ಯಗಳ ಪ್ರಕಾರ, ಸುಮಾರು 13 ಅಡಿ ಉದ್ದದ ಹೆಬ್ಬಾವು ಆಳವಾದ ನೀರಿನ ಗುಂಡಿಯೊಂದರಲ್ಲಿ ಸಿಲುಕಿಕೊಂಡಿತ್ತು. ನೀರಿನಿಂದ ಮೇಲಕ್ಕೆ ಬರಲು ಸಾಧ್ಯವಾಗದೆ ಹಾವು ಪರದಾಡುತ್ತಿರುವುದು ಕಂಡುಬಂದಿದೆ.
Some results have been hidden because they may be inaccessible to you
Show inaccessible results